¡Sorpréndeme!

ಎಚ್ ಡಿ ಕುಮಾರಸ್ವಾಮಿ ಆರೋಪ : ವಿದ್ವತ್ ಮೇಲಿನ ಹಲ್ಲೆಗೂ ಬಹುಕೋಟಿ ಹಗರಣಕ್ಕೂ ನಂಟಿದೆ | Oneindia Kannada

2018-02-21 1 Dailymotion

The assault case involving Mohammed Nalapad Haris, son of Congress MLA N.A. Harris, former Chief Minister H.D. Kumaraswamy said the case had more to do with bitcoin and ‘hawala’ racket than just a normal fight.

ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಹೊತ್ತಿರುವ ಹಲ್ಲೆ ಆರೋಪ ಮೇಲ್ನೋಟಕ್ಕೆ ಕಂಡಷ್ಟು ಸ್ಪಷ್ಟವಿಲ್ಲ. ಅದಕ್ಕೆ ಹಲವಾರು ಕೊವೆಗಳಿವೆ. ಬಿಟ್ ಕಾಯಿನ್, ಹವಾಲಾ ದಂಧೆ ಹೀಗೆ ನಾನಾ ಆಯಾಮಗಳಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಆರೋಪಿಸಿದ್ದಾರೆ.